ಹೊಸತೇನಿದೆ
ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯ ಅಧಿಸೂಚನೆ
ಪ್ರಕಟಿಸಿದ ದಿನಾಂಕ: 06/06/2020ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯ ಅಧಿಸೂಚನೆ
ಜಿಲ್ಲಾ ಪೊಲೀಸ್ ಇಲಾಖೆಯ ಸಿಪಿಸಿ/ಮಪಿಸಿ ಮತ್ತು ಎಪಿಸಿಗಳ ನೇಮಕಾತಿ 2018 ನೇ ಸಾಲಿನ ತಾತ್ಕಲಿಕ ಆಯ್ಕೆಪಟ್ಟಿ
ಪ್ರಕಟಿಸಿದ ದಿನಾಂಕ: 09/04/2020ಜಿಲ್ಲಾ ಪೊಲೀಸ್ ಇಲಾಖೆಯ ಸಿಪಿಸಿ/ಮಪಿಸಿ ಮತ್ತು ಎಪಿಸಿಗಳ ನೇಮಕಾತಿ 2018 ನೇ ಸಾಲಿನ ತಾತ್ಕಲಿಕ ಆಯ್ಕೆಪಟ್ಟಿ
ಸರ್ಕಾರಿ ನೌಕರರು ಕೋವಿಡ್ -19 ಕ್ಕೆ ಸಂಭಂದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮತ್ತು ಅನಧಿಕೃತ ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರ ಕುರಿತು ಎಚ್ಚರಿಕೆ ನೀಡುವ ಬಗ್ಗೆ
ಪ್ರಕಟಿಸಿದ ದಿನಾಂಕ: 07/04/2020ಸರ್ಕಾರಿ ನೌಕರರು ಕೋವಿಡ್ -೧೯ ಕ್ಕೆ ಸಂಭಂದಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮತ್ತು ಅನಧಿಕೃತ ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರ ಕುರಿತು ಎಚ್ಚರಿಕೆ ನೀಡುವ ಬಗ್ಗೆ
ರೈತರು ಬೆಳೆದ ಉತ್ಪನ್ನಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಿದ ಬಗ್ಗೆ
ಪ್ರಕಟಿಸಿದ ದಿನಾಂಕ: 07/04/2020ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಮುಖ ಮತ್ತು ಬಾಯಿಗೆ ಮನೆಯಲ್ಲಿ ತಯಾರಿಸಿದ ರಕ್ಷಣಾತ್ಮಕ ಕವರ್ ಬಳಸುವ ಸಲಹೆ
ಪ್ರಕಟಿಸಿದ ದಿನಾಂಕ: 07/04/2020ಮುಖ ಮತ್ತು ಬಾಯಿಗೆ ಮನೆಯಲ್ಲಿ ತಯಾರಿಸಿದ ರಕ್ಷಣಾತ್ಮಕ ಕವರ್ ಬಳಸುವ ಸಲಹೆ
ಕೋವಿಡ್-19 ಹಿನ್ನೆಲೆಯಲ್ಲಿ ನೌಕರರು/ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದಂತೆ ಹಾಗೂ ವೇತನವನ್ನು ಕಡಿತಗೊಳಿಸದಿರುವ ಬಗ್ಗೆ ಸುತ್ತೋಲೆ
ಪ್ರಕಟಿಸಿದ ದಿನಾಂಕ: 24/03/2020ಕೋವಿಡ್-೧೯ ಹಿನ್ನೆಲೆಯಲ್ಲಿ ನೌಕರರು/ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದಂತೆ ಹಾಗೂ ವೇತನವನ್ನು ಕಡಿತಗೊಳಿಸದಿರುವ ಬಗ್ಗೆ ಸುತ್ತೋಲೆ
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಫೋನ್ ಇನ್ ಕಾರ್ಯಕ್ರಮ
ಪ್ರಕಟಿಸಿದ ದಿನಾಂಕ: 24/03/2020ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಫೋನ್ ಇನ್ ಕಾರ್ಯಕ್ರಮ ಕರೆ ಮಾಡಬೇಕಾದ ಸಂಖ್ಯೆಗಳು : 8884432109 / 08182-220718
ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸುತ್ತೋಲೆ
ಪ್ರಕಟಿಸಿದ ದಿನಾಂಕ: 24/03/2020ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಸುತ್ತೋಲೆ
ಕೊರೊನಾವೈರಸ್(ಕೋವಿಡ್ -19) ನ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು
ಪ್ರಕಟಿಸಿದ ದಿನಾಂಕ: 23/03/2020ಕೊರೊನಾವೈರಸ್(ಕೋವಿಡ್ -19) ನ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳು