ಹೊಸತೇನಿದೆ

ಚಿತ್ರ ಲಭ್ಯವಿಲ್ಲ

ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಮತ್ತು ಡೇಟಾಎಂಟ್ರಿ ಆಪರೇಟರ್ ಹುದ್ದೆಗೆ ಆಹ್ವಾನಿಸಲಾದ ಅರ್ಜಿಗಳ ಮೆರಿಟ್ ಪಟ್ಟಿ

ಪ್ರಕಟಿಸಿದ ದಿನಾಂಕ: 03/02/2024

ಎಂ ಜಿ ಎನ್ ಆರ್ ಇ ಜಿ ಎ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಮತ್ತು ಡೇಟಾಎಂಟ್ರಿ ಆಪರೇಟರ್ ಹುದ್ದೆಗೆ ಆಹ್ವಾನಿಸಲಾದ ಅರ್ಜಿಗಳ ಮೆರಿಟ್ ಪಟ್ಟಿ ಪ್ರಕಟಣೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಏಳು ದಿನಗಳೊಳಗಾಗಿ ಜಿಲ್ಲಾ ಪಂಚಾಯತ್ ನ ಎಂ ಜಿ ಎನ್ ಆರ್ ಇ ಜಿ ಎ ಶಾಖೆಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದು. ತಾಂತ್ರಿಕ ಸಹಾಯಕರು ಕೃಷಿ ತಾಂತ್ರಿಕ ಸಹಾಯಕರು ಅರಣ್ಯ ತಾಂತ್ರಿಕ ಸಹಾಯಕರು ತೋಟಗಾರಿಕೆ ತಾಂತ್ರಿಕ ಸಹಾಯಕರು ಸಿವಿಲ್ ಡೇಟಾಎಂಟ್ರಿ ಆಪರೇಟರ್

ಚಿತ್ರ ಲಭ್ಯವಿಲ್ಲ

ಹೊರಗುತ್ತಿಗೆ ಆಧಾರದಲ್ಲಿ ಭೂ-ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ

ಪ್ರಕಟಿಸಿದ ದಿನಾಂಕ: 10/01/2024

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಶಿವಮೊಗ್ಗ ವಿಭಾಗ ವ್ಯಾಪ್ತಿಯಡಿ ಹೊರಗುತ್ತಿಗೆ ಆಧಾರದಲ್ಲಿ ಭೂ-ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 11-01-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2024 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ QR ಕೋಡ್ ಬಳಸಿ

ಚಿತ್ರ ಲಭ್ಯವಿಲ್ಲ

ಶಿಶುಪಾಲನಾ ನಿರ್ವಾಹಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಊಟೋಪಹಾರವನ್ನು ತಯಾರಿಸಿ ಒದಗಿಸಲು ಇ- ಟೆಂಡರ್

ಪ್ರಕಟಿಸಿದ ದಿನಾಂಕ: 04/12/2023

ಶಿಶುಪಾಲನಾ ನಿರ್ವಾಹಕರ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಊಟೋಪಹಾರವನ್ನು ತಯಾರಿಸಿ ಒದಗಿಸಲು ಇ- ಟೆಂಡರ್ ಕರೆಯಲಾಗಿದೆ.

ಚಿತ್ರ ಲಭ್ಯವಿಲ್ಲ

ಜಿಲ್ಲಾ ಪರಿಸರ ಯೋಜನಾ ವರದಿ

ಪ್ರಕಟಿಸಿದ ದಿನಾಂಕ: 05/04/2022
ಚಿತ್ರ ಲಭ್ಯವಿಲ್ಲ

ಮಾಹಿತಿ ಹಕ್ಕು ಜಿಲ್ಲಾ ಪಂಚಾಯತಿ 4 (1) ಎ

ಪ್ರಕಟಿಸಿದ ದಿನಾಂಕ: 12/01/2022
ಚಿತ್ರ ಲಭ್ಯವಿಲ್ಲ

ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳ ಪಟ್ಟಿ

ಪ್ರಕಟಿಸಿದ ದಿನಾಂಕ: 16/11/2021

ಗೈರು ಹಾಜರಾದ ಅಭ್ಯರ್ಥಿಗಳು ದಿನಾಂಕ: 08/11/2021, 11/11/2021 ಹಾಗೂ 12/11/2021 ರಂದು ಪರಿಶೀಲನೆಗೆ ಹಾಜರಾಗದೆ ಇರುವ ಬಗ್ಗೆ ಸೂಕ್ತ ವಿವರಣೆಯನ್ನು ದಾಖಲಾತಿಯೊಂದಿಗೆ ದಿನಾಂಕ: 18/11/2021, 19/11/2021 ಹಾಗೂ 20/11/2021 ರಂದು ಈ ಪ್ರಾಧಿಕಾರದ ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರ ಸಮಕ್ಷಮ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಚಿತ್ರ ಲಭ್ಯವಿಲ್ಲ

ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗಾಗಿ ಸಲ್ಲಿಸಬೇಕಾದ ದಾಖಲಾತಿಗಳು

ಪ್ರಕಟಿಸಿದ ದಿನಾಂಕ: 04/11/2021

ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲಾತಿ ಪರಿಶೀಲನೆಗಾಗಿ ಸಲ್ಲಿಸಬೇಕಾದ ದಾಖಲಾತಿಗಳು

ಚಿತ್ರ ಲಭ್ಯವಿಲ್ಲ

ಟೆಂಡರ್ ಪ್ರಕಟಣೆ

ಪ್ರಕಟಿಸಿದ ದಿನಾಂಕ: 27/11/2020

ಶಿವಮೊಗ್ಗ ಜಿಲ್ಲಾ ಪಂಚಾಯತ್ ಟೆಂಡರ್ ಪ್ರಕಟಣೆ

ಚಿತ್ರ ಲಭ್ಯವಿಲ್ಲ

ಶಿವಮೊಗ್ಗ ಜಿಲ್ಲಾ ನಿಯಂತ್ರಣ ವಲಯ ಪಟ್ಟಿ

ಪ್ರಕಟಿಸಿದ ದಿನಾಂಕ: 12/07/2020
ಚಿತ್ರ ಲಭ್ಯವಿಲ್ಲ

ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ಹುದ್ದೆಯ ದಾಖಲಾತಿ ಪರಿಶೀಲನೆಯ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 06/07/2020

ಶಿವಮೊಗ್ಗ ಜಿಲ್ಲಾ ಗ್ರಾಮ ಲೆಕ್ಕಿಗರ ಹುದ್ದೆಯ ದಾಖಲಾತಿ ಪರಿಶೀಲನೆಯ ಅಧಿಸೂಚನೆ