ಹೊಸತೇನಿದೆ
ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಪ್ರಕಟಿಸಿದ ದಿನಾಂಕ: 06/03/2020ದಿನಾಂಕ 23-03-2020 ರಂದು ನಿಗದಿಪಡಿಸಲಾದ ಗ್ರಾಮ ಲೆಕ್ಕಿಗರ ದಾಖಲಾತಿ ಪರಿಶೀಲನೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.
ಶಿವಮೊಗ್ಗ ಉದ್ಯೋಗ ಮೇಳ 2020
ಪ್ರಕಟಿಸಿದ ದಿನಾಂಕ: 18/02/2020ಶಿವಮೊಗ್ಗ ಉದ್ಯೋಗ ಮೇಳ 2020 https://shimogaudyogamela.in/
ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕುರಿತು ಸುತ್ತೋಲೆ
ಪ್ರಕಟಿಸಿದ ದಿನಾಂಕ: 21/01/2020ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕುರಿತು ಸುತ್ತೋಲೆ ಹೊರಡಿಸಲಾಗಿದೆ
ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ
ಪ್ರಕಟಿಸಿದ ದಿನಾಂಕ: 16/01/2020ಶಿವಮೊಗ್ಗ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 69 ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ. ಹಣ ಪಾವತಿ ಮಾಡಲು ಕೊನೆಯ ದಿನಾಂಕ : 17/02/2020 shivamogga-va.kar.nic.in
ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಕಟಿಸಿದ ದಿನಾಂಕ: 04/01/2020ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . (ಹೆಚ್ಚಿನ ಮಾಹಿತಿಗಾಗಿ ನೋಟ ದ ಮೇಲೆ ಕ್ಲಿಕ್ ಮಾಡಿ)
ಪ್ರಕಟಿಸಿದ ದಿನಾಂಕ: 15/10/2019
RTI 4(1) B XVI
ಮಾಹಿತಿ ಹಕ್ಕು ಜಿಲ್ಲಾ ಪಂಚಾಯತಿ 4 (1) ಬಿ XVI
ಪ್ರಕಟಿಸಿದ ದಿನಾಂಕ: 14/10/2019
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಮಾಲೋಚಕರ ಹುದ್ದೆಗೆ ಅರ್ಜಿ
ಪ್ರಕಟಿಸಿದ ದಿನಾಂಕ: 22/02/2019ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಜಿಲ್ಲಾ ನೆರವು ಘಟಕದಲ್ಲಿ IEC ಸಮಾಲೋಚಕ (1 ವರ್ಷ ಗುತ್ತಿಗೆ ಆಧಾರದ ಮೇಲೆ ) ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. (IEC ಸಮಾಲೋಚಕರು)
ಪ್ರಕಟಿಸಿದ ದಿನಾಂಕ: 19/02/2019
ಚುನಾವಣೆ – 2019 ಎಚ್ ಆರ್ ಎಂ ಎಸ್ ಮಾಹಿತಿ ನವೀಕರಣ
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸಮಾಲೋಚಕರ ಹುದ್ದೆಗೆ ಅರ್ಜಿ
ಪ್ರಕಟಿಸಿದ ದಿನಾಂಕ: 05/01/2019ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಜಿಲ್ಲಾ ನೆರವು ಘಟಕದಲ್ಲಿ MIS cum M&E ಸಮಾಲೋಚಕ,SLWM ಸಮಾಲೋಚಕ ಮತ್ತು ಸಂವಹನ ಸಮಾಲೋಚಕ (1 ವರ್ಷ ಗುತ್ತಿಗೆ ಆಧಾರದ ಮೇಲೆ ) ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. (IEC ಸಮಾಲೋಚಕರು /SLWN ಸಮಾಲೋಚಕರು /MIS & ME ಸಮಾಲೋಚಕರು )